ನಮ್ಮ ಮೆಟ್ರೊ: ಸುರಂಗ ಕೊರೆದು ಯಶಸ್ವಿಯಾಗಿ ಹೊರಬಂದ 'ತುಂಗಾ' ಟಿಬಿಎಂ ಈ ಸುರಂಗ ಕೊರೆಯುವ ಯಂತ್ರ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಕಳೆದ ಫೆಬ್ರವರಿ 2ರಂದು ಕಾಮಗಾರಿ ಪ್ರಾರಂಭ ಮಾಡಿ ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್ನಲ್ಲಿ ಪೂರ್ಣಗೊಳಿಸಿದೆ. ಬೆಂಗಳೂರು: ನಮ್ಮ ಮೆಟ್ರೋದ ಪಿಂಕ್ ಲೈನ್ ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ರೈಲು ಸಂಪರ್ಕ ಕಾಮಗಾರಿ ನಡೆಯುತ್ತಿದೆ. ನಾಗವಾರ ನಿಲ್ದಾಣದ ಕಟ್ ಮತ್ತು ಕವರ್ ಶಾಫ್ಟ್‌ನಲ್ಲಿ ತುಂಗಾ-ಟಿಬಿಎಂ ( ) ಪೂರ್ಣ ಸುರಂಗ ಕೊರೆದು ಹೊರಬಂದಿದೆ.ಸುರಂಗ ಕೊರೆಯುವ ಯಂತ್ರ ತುಂಗಾ ಟಿಬಿಎಂ ಸೌತ್ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಳಿಸಿ ಹೊರಬಂದಿದೆ.ಈ ಸುರಂಗ ಕೊರೆಯುವ ಯಂತ್ರ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಕಳೆದ ಫೆಬ್ರವರಿ 2ರಂದು ಕಾಮಗಾರಿ ಪ್ರಾರಂಭ ಮಾಡಿ ನಾಗವಾರ ನಿಲ್ದಾಣದ ಸೌತ್ ಕಟ್ ಮತ್ತು ಕವರ್ ಶಾಫ್ಟ್ನಲ್ಲಿ ಪೂರ್ಣಗೊಳಿಸಿದೆ. !!! . # ' '' @ . 3 & 936.6 3rd . , 20.58 20.99 ' … ../tdoKJUXg9dಒಟ್ಟಾರೆ ರೀಚ್-6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ ಇಲ್ಲಿಯವರೆಗೆ 8 ಟಿಬಿಎಂಗಳು ಸುರಂಗಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿದೆ.ಈ 3 ನೇ ಕಾರ್ಯಾಚರಣೆಯಲ್ಲಿ 936.6 ಮೀಟರ್‌ಗಳಷ್ಟು ಸುರಂಗವನ್ನು ಮಾಡಿದೆ. ಪ್ರಸ್ತುತ, -2 ರಲ್ಲಿ ಮೆಟ್ರೊದ 20.99 ಕಿಮೀ ಸುರಂಗ ಮಾರ್ಗದಲ್ಲಿ 20.58 ಕಿ.ಮೀ. ಯುಜಿ ಲೈನ್ ಗಡುವು ಸೆಪ್ಟೆಂಬರ್ 2026 ಆಗಿದೆ.